News

ಕಾಸರಗೋಡು: ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಇಬ್ಬರು ನೀರುಪಾಲಾಗಿ ಮೃತಪಟ್ಟಿದ್ದಾರೆ. ಬಂದ್ಯೋಡ್‌ 8 ವರ್ಷದ ಬಾಲಕ ಮತ್ತು ಕೊಟ್ಟಯೂರು ಕ್ಷೇತ್ರ ದರ್ಶನಕ್ಕೆ ಹೋದ ಕಾಸರಗೋಡು ಹೊಸದುರ್ಗ ಚಿತ್ತಾರಿ ನಿವಾಸಿ ಅಭಿಜಿತ್‌ (30) ಮೃತಪಟ್ಟ ...
ಹೊಸದಿಲ್ಲಿ: ನಿರ್ದಿಷ್ಟ ವಯೋಮಿತಿಯ ಸರಣಿಗಳಿಗಾಗಿ ಕ್ರಿಕೆಟಿಗರ ವಯಸ್ಸನ್ನು ಪತ್ತೆಹಚ್ಚಲು ಹೆಚ್ಚುವರಿಯಾಗಿ ಮೂಳೆ ಪರೀಕ್ಷೆ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಜೂನಿಯರ್‌ ಹಂತದ ಕ್ರಿಕೆಟ್‌ ಪಂದ್ಯಾಗಳಿಗಳಲ್ಲಿ ಉದಯೋನ್ಮುಖ ಆಟಗಾರರು ಅವಕಾಶ ವಂಚಿತರ ...
ಸಹಯಜ್ಞಾಃ ಪ್ರಜಾಃ ಸೃಷ್ಟ್ವಾ  ಪುರೋವಾಚ ಪ್ರಜಾಪತಿಃ| ಅನೇನ ಪ್ರಸವಿಷ್ಯಧ್ವಮೇಷ ವೋಸ್ವೀಷ್ಟಕಾಮಧುಕ್‌|| (10-3) ಒಂದೆಡೆ ಕರ್ಮದಿಂದ ಸಂಸಾರಬಂಧ (ಜನನ-ಮರಣದ ಸರಪಳಿ) ಗಟ್ಟಿಯಾಗುತ್ತದೆ ಎಂದು ಹೇಳುತ್ತಾರಾದರೆ, ಇಲ್ಲಿ ಕರ್ಮದಿಂದ ಸಂಸಾರಬಂಧದಿಂದ ಹೊ ...
ನವದೆಹಲಿ: ಆಪರೇಷನ್‌ ಸಿಂದೂರ ಬಳಿಕ ಮೊದಲ ವಿದೇಶ ಭೇಟಿಗೆ ಪ್ರಧಾನಿ ಮೋದಿಯವರು ಸೈಪ್ರಸ್‌ ಅನ್ನು ಆಯ್ಕೆ ಮಾಡಿಕೊಂಡಿರುವ ಹಿಂದೆ ಟರ್ಕಿಗೆ ಸಂದೇಶ ನೀಡುವ ಉದ್ದೇಶವಿದೆ ಎಂದು ಹೇಳಲಾ ಗುತ್ತಿದೆ. ಟರ್ಕಿಯ ಪಕ್ಕದಲ್ಲಿರುವ ಸೈಪ್ರಸ್‌ ಹಾಗೂ ಟರ್ಕಿ ನಡು ...
ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ದ್ವೇಷಭರಿತ ಭಾಷಣ, ಪ್ರಚೋದನಾತ್ಮಕ ಹೇಳಿಕೆ ನೀಡುವವರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂಬ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಗೃಹಸಚಿವ ಡಾ| ಜಿ. ಪರಮೇಶ್ವರ್‌ ಅವರಿ ...
ಬೆಂಗಳೂರು,: ಅನರ್ಹ ಪಡಿತರ ಕಾರ್ಡ್‌ ರದ್ದತಿಗೆ ರಾಜ್ಯ ಸರಕಾರ ಚಾಲನೆ ನೀಡಿರುವುದರ ಬೆನ್ನಲ್ಲೇ ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ ವೇತನ ಹಾಗೂ ಸಂಧ್ಯಾ ಸುರಕ್ಷಾ ಫ‌ಲಾನುಭವಿಗಳ ಪಟ್ಟಿಯಲ್ಲೂ ಅನರ್ಹರ ತಲಾಶೆಗೆ ಮುಂದಾಗಿದೆ. ರಾಜ್ಯ ವಿಪತ್ತ ...
ಬೆಂಗಳೂರು/ಹುಬ್ಬಳ್ಳಿ: ರಾಜ್ಯದಲ್ಲಿ ಮೃಗಶಿರಾ ಮಳೆ ಅಬ್ಬರದಿಂದಾಗಿ ಜಲಾಶಯಗಳ ನೀರಿನ ಮಟ್ಟ ಹೆಚ್ಚಳವಾಗಿದ್ದು, ಜೀವಕಳೆ ಬಂದಿದೆ. ಜಲಾಶಯಗಳಿಂದ ಹೊರಬಿಡಲಾಗುತ್ತಿರುವ ನೀರಿನ ಪ್ರಮಾಣವೂ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರಿಗೆ ಸುರಕ ...